ಹಿಂದಿನ ವಿವೋ ಬದಲಿಗೆ ಟಾಟಾ ಗ್ರೂಪ್ ಟೈಟಲ್ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಸೀಸನ್ ಟಾಟಾ ಐಪಿಎಲ್ 2022 (TATA IPL 2022) ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. <br /><br />Tata group is coming in as IPL title sponsor," IPL chairman Brijesh Patel confirmed the development